Upendra is still active in political field. His reply for his fans tweet says it all. ನಟ ಉಪೇಂದ್ರ ರಾಜಕೀಯದಿಂದ ದೂರ ಉಳಿದಿದ್ದಾರೆ ಅನ್ನುವ ಊಹಾ ಪೋಹಗಳಿಗೆ ಉಪೇಂದ್ರ ಟ್ವೀಟ್‌ಗಳೇ ಸಾಕ್ಷಿ. ಈ ಅಭಿಮಾನಿ ಒಬ್ಬ ಮಾಡಿದ ಟ್ವೀಟ್‌ಗೆ ಉಪ್ಪಿ ಉತ್ತರ ಕೊಟ್ಟಿದ್ದಾರೆ.